Posted in ಕವನ

ಬಾಳಸೂರ್ಯ

ಬೆಳಗಾತ ಮೂಡುತಿಹ ನೇಸರನು ನೋಡಲ್ಲಿ
ಬೆಳಕಿನ ಕಿರಣ ಸಾಸಿರ ನಿನ್ನ ತಟ್ಟುತಿಹವೋ
ತಳುಕಿರುವ ನಿದ್ದೆ, ಬೇಸರವ ಹೊಡೆದೋಡಿಸಿ
ಎಳೆಬಾಲ ನಿನ್ನ ಆಸರೆಯಲಿಹ ಆಲಸ್ಯಕಳೆಯೋ

Continue reading “ಬಾಳಸೂರ್ಯ”
Posted in ಚಿತ್ಪಾವನೀ

ಮಾವರೀಚಿ ಮಾಝ್ಝೋ ರಾಗು!

ಉಠ್ಠೀತು ಬೆಸ್ಸೋತು ಖಾಂತು ಪ್ಯೇಂತು
ಮನಾಚೋ ನಾಚು* ಅವಿಶ್ರಾಂತು
ಬುದ್ಧಿಚೋ* ತರ್ಕು ಅವೀರತು
ಆಪ್ನೆವರೀಚಿ ರಾಗು ಕೆಲವು ಸಂದರ್ಭಾಂತು

Continue reading “ಮಾವರೀಚಿ ಮಾಝ್ಝೋ ರಾಗು!”
Posted in ಕವನ

ಸಿಹಿ ಕಬ್ಬು ಜಲ್ಲೆಯೇ….

ಹುಲ್ಲು ಪ್ರಭೇದವೊಂದರಲಿ ಹುಟ್ಟಿ
ಅಲ್ಲೆ ಕಾನನದ ಕತ್ತಲ ಮೂಲೆಗಳಲಿ
ಹುಲ್ಲು ಗಿಡಗಳ ಸೌಖ್ಯದೊಡನಾಟದಲಿ
ಲಲ್ಲೆಯಾಡುತ ಇರಬಹುದಿತ್ತು..ಆದರೆ

Continue reading “ಸಿಹಿ ಕಬ್ಬು ಜಲ್ಲೆಯೇ….”