Great Master of green opulence
Gifted me a cool invisible lense!
Unwinking gaze at trees and plants
Took me to heights of pure indulgence!
Continue reading “Nature”Great Master of green opulence
Gifted me a cool invisible lense!
Unwinking gaze at trees and plants
Took me to heights of pure indulgence!
Continue reading “Nature”ಶಾಂತ ಪ್ರಕೃತಿಯ ಅವಳು, ತನ್ನ ಊರಿನ ವರ್ಷಂಪ್ರತಿಯ ರಥೋತ್ಸವದ ಸಮಯ, ಜಾತ್ರೆಯ ಪಟಾಕಿ, ಬೆಂಡು ಬತ್ತಾಸು, ಬಗೆಬಗೆಯ ಊರ- ಪರವೂರಿನ ಟ್ಯಾಬ್ಲೋಗಳು, ಹರಕೆಯ ವೇಷಗಳು, ತಟ್ಟೀರಾಯ, ಕೋಲುಕುದುರೆ, ಅಂಗಡಿ-ತಿಂಡಿ ತಿನಿಸು.. ಜನಜಂಗುಳಿ ಇತ್ಯಾದಿ ಎಲ್ಲವೂ ಮನೆಯ ಎದುರು ರಸ್ತೆಯಲ್ಲೇ ಸಾಗುತ್ತಿದ್ದರೂ ಅಲ್ಲಿ ಹೋಗಬೇಕೆಂದು ಬಯಸಿದ್ದಿಲ್ಲ..ಕಿಟಕಿಯಿಂದಲೇ ಎಲ್ಲವನ್ನೂ ಸ್ವಲ್ಪ ಸಮಯ ವೀಕ್ಷಿಸಿ, ದೇವರಿಗೆ ಅಲ್ಲಿಂದಲೇ ನಮಿಸಿ ಒಳಸರಿಯುತ್ತಿದ್ದದ್ದು ಅವಳ ವಾಡಿಕೆ.
Continue reading “‘ಕೈ ಬಿಡಮ್ಮ’”ಹೂವುಗಳನ್ನು ನೋಡಿದಾಗ ಹೂವಿನಂತೆಯೆ ಮನಸ್ಸೂ ಅರಳುವುದು. ಅವುಗಳ ವಿಶಿಷ್ಟ ಸುಗಂಧವು ಸುತ್ತಲೂ ಹರಡುವಾಗ ವಿಶೇಷ ಅನುಭೂತಿಯಾಗುವುದು.
ಇಂದು ಬೆಳಗ್ಗೆ ಹೂದೋಟದಲ್ಲಿ ಬಳ್ಳಿ ತುಂಬ ಅರಳಿ ನಗುತ್ತಿದ್ದ ಈ ಗಡಿಯಾರ ಹೂವುಗಳನ್ನು ಕಟ್ಟಿ ಮಾಲೆ ಮಾಡುವ ಮನಸ್ಸಾಯಿತು.
Continue reading “ಗಡಿಯಾರ ಹೂವು”Janmee nave!
Ghardaar nave!
Thari pan malaa hein gaon
vaatache maazha mhanoon
Continue reading “Maazhi Mumbai..!”ಆಕೆಯ ಕಂಪೆನಿಯ ಆಫೀಸು ಒಂದು ‘Melting Pot’ (ಸಮ್ಮಿಳಿತ ಪ್ರದೇಶ). ಭಾರತದ ಬೇರೆ ಬೇರೆ ರಾಜ್ಯಗಳಿಗೆ, ಪ್ರದೇಶಗಳಿಗೆ ಸೇರಿದ ಉದ್ಯೋಗಿಗಳು ಕಂಪೆನಿಯು ತಮಗೆ ವಹಿಸಿದ ಕೆಲಸ ಮಾಡುತ್ತಿರುತ್ತಾ ರೆ. ವೃತ್ತಿ ಬದುಕಿನಲ್ಲಿ ಜೀವನ ನಿರ್ವಹಣೋಪಾಯ, ಮಾತ್ರವಲ್ಲ ಜ್ಞಾನ ಸಂಪಾದನೆ, ಸಹ ಉದ್ಯೋಗಿಗಳೊಂದಿಗೆ ಪರಸ್ಪರ ಸಹಕಾರ, ಸ್ನೇಹಭಾವ, ವಿನೋದ, ಹೀಗೆ ಅನೇಕ ಅರ್ಥವತ್ತಾದ ಕ್ಷಣಗಳು ನಿರ್ಮಾಣವಾಗುತ್ತಿರುತ್ತವೆ. ಅವಳು ಅಂತಹ ಗಳಿಗೆಗಳನ್ನು ಬೆರಗಿನಿಂದ ಆಸ್ವಾದಿಸುವುದುಂಟು.
Continue reading “ದೂರ..ಆದರೆ ಹತ್ತಿರ!”ಕವನವೊಂದು ಮನೋಗತಿ
ನೆವನ ಹೂಡದ ಪರಿಸ್ಥಿತಿ
ಭುವನ ವ್ಯೋಮವಿದಕೆ ಸ್ಫೂರ್ತಿ
ಸಣ್ಣ ನೆವನವೊಂದು ಸಾಕು
ಮನವು ಹೂಡಲು ಒಡನೆ ಸ್ಟ್ರೈಕು!
Continue reading “ಕವನ”ಯುವಜೋಡಿಯೊಂದು ದಕ್ಷಿಣ ಭಾರತದಿಂದ ಉತ್ತರಭಾರತಕ್ಕೆ ವಿಹಾರ ಹೊರಟಿತ್ತು. ಪ್ರಯಾಣದ ಸಂತೋಷ, ಸುತ್ತಲಿನ ವಿವಿಧ ನೋಟಗಳು, ವೈವಿಧ್ಯಗಳು, ಪ್ರಾದೇಶಿಕ ವೈಶಿಷ್ಟ್ಯತೆಗಳು, ಇವೆಲ್ಲವನ್ನು ಅನುಭವಿಸುತ್ತ ಉತ್ತರಪ್ರದೇಶದ ಲಕ್ನೋ ವಿಮಾನ ನಿಲ್ದಾಣ ತಲುಪಿದಾಗ ಸಂಜೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಟಾಕ್ಸಿಗೆ ಮುಂಗಡ ನೀಡಿ , ಮೊದಲೇ ಕಾಯ್ದಿರಿಸಿದ್ದ ಹೊಟೆಲ್ ನಲ್ಲಿ ಲಗೇಜು ಇಟ್ಟು, ಸ್ವಲ್ಪ ಕತ್ತಲಾವರಿಸಿದ್ದರೂ…ಪರವಾಗಿಲ್ಲ…..ಒಂದು ಸುತ್ತು ಊರು ನೋಡಿ ಬರೋಣ ಎಂದುಕೊಂಡು ಹೊರಟರು.
Continue reading “ಲಕ್ನೋ ಶೂ”ಅಂದು ಆಕೆಯನ್ನು ಅದೇ ಪರಿಸರದಲ್ಲಿರುವ ಸ್ನೇಹಿತೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದಳು. ಕಳೆದ ಎರಡು ವರ್ಷ ಸಹ ಆಹ್ವಾನಿಸಿದ್ದಳಾದರೂ ಕೆಲಸದಲ್ಲಿ ಪರ ಊರಿಗೆ ವರ್ಗಾವಣೆಯಾಗಿದ್ದುದರಿಂದ ಆ ಹುಟ್ಟುಹಬ್ಬದ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿರಲಾಗಲಿಲ್ಲ. ಈ ಸಲ ಊರಲ್ಲೇ ಇದ್ದೀ..ಬರದಿದ್ದರೆ ನೋಡು ಅಂತ ಅದಾಗಲೇ ಸ್ನೇಹಿತೆ ಸಲಿಗೆಯಲ್ಲಿ ಎಚ್ಚರಿಕೆ ನೀಡಿದ್ದಳು!.
Continue reading “ದತ್ತು(adoption)-ದತ್ತ(taken for granted)”ರುವಾಂಡಾ ದೇಶ ಪರ್ಯಟಣೆಯ ಸಂದರ್ಭ, ನನ್ನ ಮನ ಚಿತ್ರಿಸಿಕೊಂಡ ಚಿತ್ರಗಳನ್ನು ಕಳೆದ ಐದು ಸಂಚಿಕೆಗಳಲ್ಲಿ ವಾಕ್ಯಗಳಾಗಿಸಿ ತಮ್ಮ ಮುಂದಿರಿಸಿದ್ದೆ. ಎಲ್ಲವೂ ಹೇಳಿಯಾಯಿತು ಎಂದು ಎಣಿಸುತ್ತಿರುವಾಗ ಆಳದಲ್ಲಿ ಹುದುಗಿದ್ದ ಕೆಲವು ಚಿತ್ರಗಳು ಚಿತ್-ಪರದೆಯ ಮೇಲೆ ಗೋಚರವಾಗುತ್ತಿವೆ.
Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೬”